ದಾವಣಗೆರೆ, ಸಿದ್ದವೀರಪ್ಪ ಬಡಾವಣೆ, 10ನೇ ಕ್ರಾಸ್ ವಾಸಿ, ನಿವೃತ್ತ ಲೆಕ್ಕಾಧಿಕಾರಿ (ರಾಜ್ಯ) ಶ್ರೀ ಎಸ್.ಆರ್ .ಲಕ್ಷ್ಮೀನಾರಾಯಣ ಶೆಟ್ಟಿ (90) ಅವರು ದಿನಾಂಕ 09/08/2020 ರ ಭಾನುವಾರ ರಾತ್ರಿ 11 ಗಂಟೆಗೆ ನಿಧನರಾದರು. ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ
February 24, 2025