ನಿಧನಬಸವರಾಜ್ ಹುಣಸಿಕಟ್ಟಿAugust 15, 2020January 24, 2023By Janathavani13 ಶ್ರೀ ಬಸವರಾಜ್ ಹುಣಸಿಕಟ್ಟಿ (80 ವರ್ಷ) ಅವರು ದಿನಾಂಕ 14-08-2020ರ ಶುಕ್ರವಾರ ಸಂಜೆ 4.30ಗೆ ಹೃದಯಾಘಾತದಿಂದ ನಿಧನರಾದರು. ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.