ಜಿಲ್ಲೆಯಲ್ಲಿ 200 ಪಾಸಿಟಿವ್, 224 ಬಿಡುಗಡೆ

ಜಿಲ್ಲೆಯಲ್ಲಿ 200 ಪಾಸಿಟಿವ್, 224 ಬಿಡುಗಡೆ - Janathavani

ದಾವಣಗೆರೆ, ಆ.13- ಜಿಲ್ಲೆಯಲ್ಲಿ ಗುರುವಾರ 200 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ವರದಿಯಾಗಿದೆ. ಮೂವರು ಸಾವನಪ್ಪಿದ್ದು, 224 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ 114 ಜನರು ಸಾವನ್ನಪ್ಪಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 265, ಹರಿಹರ 64, ಜಗಳೂರು 16, ಚನ್ನಗಿರಿ 34, ಹೊನ್ನಾಳಿ 39 ಹಾಗೂ ಹೊರ ಜಿಲ್ಲೆಯ 5  ಜನರಿಗೆ ಪಾಸಿಟಿವ್ ಪತ್ತೆಯಾಗಿದೆ. 

ದಾವಣಗೆರೆಯ ಶಾಂತಿ ನಗರದ 31ರ ಪುರುಷ, ಒಂದನೇ ಎಂ.ಎಂ.ಎಫ್.ಸಿ. ನ್ಯಾಯಾಲಯದ 39ರ ಮಹಿಳೆ, ನ್ಯಾಯಾಧೀಶರ ನಿವಾಸದಲ್ಲಿನ 48ರ ಪುರುಷ, ಲೆನಿನ್ ನಗರದ 60ರ ಪುರುಷ, ವಿನೋಬನಗರದ 19ರ ಬಾಲಕ, ಮಂಡಲೂರು ಗ್ರಾಮದ 80ರ ವೃದ್ಧ, ಶಾಮನೂರಿನ 40ರ ಪುರುಷ, ನರಸರಾಜ ಪೇಟೆಯ 44ರ ಪುರುಷ, ಸಿದ್ಧವೀರಪ್ಪ ಬಡಾವಣೆಯ 58ರ ಪುರುಷ, ಪೊಲೀಸ್ ಕ್ವಾಟ್ರಸ್ ಹಿಂಭಾಗ ನಿಟುವಳ್ಳಿ 52ರ ಮಹಿಳೆ, ಎಂ.ಸಿ.ಸಿ. ಬಿ ಬ್ಲಾಕ್ 27ರ ಪುರುಷ, ಎಸ್.ಎಸ್. ಬಡಾವಣೆ 3ನೇ ಕ್ರಾಸ್‌ 47ರ ಮಹಿಳೆ, ಅಜಾದ್ ನಗರ 9ನೇ ಕ್ರಾಸ್‌ 28ರ ಮಹಿಳೆ.

ನಿಟುವಳ್ಳಿ 43ರ ಪುರುಷ, ಎಸ್.ಎಸ್. ಬಡಾವಣೆಯ 45ರ ಪುರುಷ, 30ರ ಮಹಿಳೆ, 5ರ ಬಾಲಕಿ, 3ರ ಬಾಲಕ, ಆಂಜನೇಯ ಬಡಾವಣೆಯ 18ನೇ ಕ್ರಾಸ್‌ 48ರ ಪುರುಷ, ದೇವರಾಜ ಅರಸು ಬಡಾವಣೆಯ 41ರ ಪುರುಷ, ಶ್ರೀನಿವಾಸ 10ನೇ ಕ್ರಾಸ್ 80ರ ಪುರುಷ, ರಾಜೀವ್ ಗಾಂಧಿ ಬಡಾವಣೆಯ 20ರ ಮಹಿಳೆ, ಕುರ್ಕಿ ಗ್ರಾಮದ 75ರ ಮಹಿಳೆ, ರೈಲ್ವೇ ರ್ಯಾನಿಂಗ್ ರೂಂ ಹಿಂಭಾಗದ 47ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆಯ 39ರ ಪುರುಷ, 39ರ ಮಹಿಳೆ, ಹೊಂಡದ ರಸ್ತೆಯ 31ರ ಪುರುಷ.

ಎಂ.ಸಿ.ಸಿ. ಬಿ ಬ್ಲಾಕ್‌ 77ರ ಮಹಿಳೆ, ವಿನೋಬನಗರದ 14ನೇ ಕ್ರಾಸ್‌ 46ರ ಪುರುಷ, ಹೆಚ್.ಕೆ.ಆರ್. 5ನೇ ಕ್ರಾಸ್‌ 50ರ ಮಹಿಳೆ, ಎಸ್.ಎಸ್. ಬಡಾವಣೆ  ಬಿ ಬ್ಲಾಕ್ 63ರ ಪುರುಷ, ನಿಜಲಿಂಗಪ್ಪ ಬಡಾವಣೆಯ 45ರ ಪುರುಷ, ಗಾಂಧಿ ನಗರ 1ನೇ ಮೇನ್ 23ರ ಪುರುಷ, 28ರ ಪುರುಷ, 34ರ ಪುರುಷ, ಆಲೂರು ಹಟ್ಟಿಯ 30ರ ಮಹಿಳೆ, 22ರ ಮಹಿಳೆ, 1 ವರ್ಷದ ಹೆಣ್ಣು ಮಗು, ನಾಗರಕಟ್ಟೆಯ 75ರ ಮಹಿಳೆ, ದೇವರಾಜ ಅರಸು ಬಡಾವಣೆ 50ರ ಮಹಿಳೆ.

ನಾಗರಕಟ್ಟೆಯ 26ರ ಮಹಿಳೆ, ಮುಗ್ಗಿದರಾಗಿಹಳ್ಳಿಯ ಶಾಲೆ ಹಿಂಭಾಗದ 62ರ ಮಹಿಳೆ, 38ರ ಪುರುಷ, 25ರ ಪುರುಷ, 

ಆವರಗೆರೆ ಆಂಜನೇಯ ದೇವಸ್ಥಾನದ ದಾವಣಗೆರೆ 70ರ ಪುರುಷ, 36ರ ಮಹಿಳೆ, 3ರ ಬಾಲಕ, 56ರ ಮಹಿಳೆ, 20ರ ಮಹಿಳೆ, 28ರ ಮಹಿಳೆ, 

ಸಿದ್ದವೀರಪ್ಪ ಬಡಾವಣೆ 12ನೇ ಕ್ರಾಸ್ 50ರ ಮಹಿಳೆ, ಚಿಕ್ಕನಹಳ್ಳಿ ಹೊಸ ಬಡಾವಣೆ 31ರ ಪುರುಷ, ದೇವರಾಜ ಅರಸು ಬಡಾವಣೆ 20ರ ಮಹಿಳೆ, ಮೌನೇಶ್ವರ ಬಡಾವಣೆ 70ರ ವೃದ್ಧ, ಹಳೇಬಾತಿಯ 68ರ ಪುರುಷ, ಹನುಮನಹಳ್ಳಿಯ 20ರ ಪುರುಷ, ಕುರ್ಕಿಯ 50ರ ಪುರುಷ, 47ರ ಮಹಿಳೆ, 25ರ ಮಹಿಳೆ, ಪಿಜೆ ಬಡಾವಣೆ 53ರ ಪುರುಷ, ಅಶೋಕ ನಗರದ 63ರ ಮಹಿಳೆ, ವಿನೋಬನಗರದ 5ನೇ ಕ್ರಾಸ್ 41ರ ಪುರುಷ, ಮಸ್ತಾಫಾ ನಗರದ 42ರ ಪುರುಷ, ಎಸ್.ಎಸ್. ಬಡಾವಣೆ ಬಿ ಬ್ಲಾಕ್ 55ರ ಮಹಿಳೆ, 1ನೇ ಕ್ರಾಸ್ 23ರ ಪುರುಷ, 47ರ ಪುರುಷ,  ಎಂ.ಸಿ.ಸಿ. ಬಿ ಬ್ಲಾಕ್ 56ರ  ಪುರುಷ,  62ರ ಮಹಿಳೆ, 25ರ ಪುರುಷ, 11ನೇ ಮೇನ್ 63ರ ಮಹಿಳೆ, ಆರ್.ಎಸ್.ಐ. ಆಸ್ಪತ್ರೆ ಹಿಂಭಾಗ 35ರ ಮಹಿಳೆ, ವಿನಾಯಕ ನಗರ 5ನೇ ಕ್ರಾಸ್ 40ರ ಮಹಿಳೆ, ಲೆನಿನ್ ನಗರ 67ರ ಪುರುಷ,  ಬೇತೂರು ಜಗಳೂರು ರಸ್ತೆಯ 65ರ ಪುರುಷ, 

ಬ್ಯಾಂಕ್ ಆಫ್ ಬರೋಡ ಪಿಜೆ ಬಡಾವಣೆ 26ರ ಪುರುಷ, 24ರ  ಪುರುಷ, ಡಾಲರ್ಸ್ ಕಾಲೋನಿ ಶಾಮನೂರು 45ರ ಪುರುಷ, 

 63ರ ಪುರುಷ, 65ರ ಪುರುಷ, 66ರ ಮಹಿಳೆ, ಕಂದನಕೋವಿಯ 37ರ ಪುರುಷ, ನಾಗರಕಟ್ಟೆಯ 50ರ ಪುರುಷ, ನಿಜಲಿಂಗಪ್ಪ ಬಡಾವಣೆ 1ನೇ ಕ್ರಾಸ್  43ರ ಮಹಿಳೆ, ತರಳಬಾಳು ಬಡಾವಣೆ 64ರ ಮಹಿಳೆ, ಕಲ್ಲೇಶ್ವರ ಮಿಲ್ ಬಳಿಯ 47ರ ಪುರುಷ, ಮುಡೇನಹಳ್ಳಿ 60ರ ಮಹಿಳೆ, ಹನುಮನಹಳ್ಳಿಯ 18ರ ಬಾಲಕಿ, 25ರ ಮಹಿಳೆ, ಸಿದ್ದವೀರಪ್ಪ ಬಡಾವಣೆ 48ರಪುರುಷ ಇವರು ಸೋಂಕಿಗೆ ತುತ್ತಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 139, ಹರಿಹರ 27, ಜಗಳೂರು 4, ಚನ್ನಗಿರಿ 21, ಹೊನ್ನಾಳಿ 28 ಹಾಗೂ ಹೊರ ಜಿಲ್ಲೆಯ 5  ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

error: Content is protected !!