ದಾವಣಗೆರೆ, ಡಿ.29- ಎನ್.ಟಿ.ಪಿ. ಶ್ರೀನಿತ್ಯ ಸೌಹಾರ್ದ ಕೋ-ಆಪರೇಟಿವ್ ಅಧ್ಯಕ್ಷರಾಗಿ ಹೆಚ್. ಇಂದ್ರಪ್ಪ, ಉಪಾಧ್ಯಕ್ಷರಾಗಿ ಎ. ಪರಮೇಶ್ವರಪ್ಪ ಅವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಡಾ. ಜೆ.ರಘುಕುಮಾರ್, ಹೆಚ್. ಮಹಾದೇವ, ಎಂ. ಪ್ರಕಾಶ್, ಅಮೃತ್ ಕೆ. ಪಟೇಲ್, ಬಿ.ವಿ. ಸುನಿಲ್, ಡಿ.ಎಂ. ವೆಂಕಟೇಶ್, ಮೃತ್ಯುಂಜಯಪ್ಪ, ಡಿ. ಸೋಮಶೇಖರ್, ಶ್ರೀಮತಿ ಅನುಷಾ ಪೃಥ್ವಿರಾಜ್, ಆರ್.ಎಂ. ಪ್ರೇಮ ಅವರುಗಳು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ ಎಂದು ಸಿಇಓ ವೃಷಭೇಂದ್ರ ಸ್ವಾಮಿ ತಿಳಿಸಿದ್ದಾರೆ.
April 19, 2025