ಬೀ ಈಟರ್ ಬೇಟೆ

 ನಗರದ ಕುಂದುವಾಡ ಕೆರೆಯಲ್ಲಿ ಬೀ ಈಟರ್ (ಜೇನು ಹಿಡುಕ) ಜಿಟ್ಟೆಯೊಂದನ್ನು ಕಬಳಿಸುವ ದೃಶ್ಯವಿದು. ಜೇನು ಹುಳಗಳಂತಹ ಸಣ್ಣ ಹುಳುಗಳನ್ನು ತಿನ್ನುವ ಕಾರಣ ಈ ಪಕ್ಷಿಗೆ ಜೇನು ಹಿಡುಕ ಎಂಬ ಹೆಸರಿದೆ.

error: Content is protected !!