ಮಲೇಬೆನ್ನೂರು, ಡಿ.22- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹರಿಹರ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಧೂಳೆಹೊಳೆ ಸ.ಹಿ. ಪ್ರಾ. ಶಾಲೆಯ ಶಿಕ್ಷಕ ಶರಣಕುಮಾರ್ ಹೆಗಡೆ, ಖಜಾಂಚಿಯಾಗಿ ಹಳ್ಳಿಹಾಳ್ ಸ.ಹಿ.ಪ್ರಾ. ಶಾಲೆಯ ಶಿಕ್ಷಕಿ ಶ್ರೀಮತಿ ವಿನೋದ ಅವರು ಆಯ್ಕೆಯಾಗಿದ್ದಾರೆ.
January 7, 2025