ಪ್ರಮುಖ ಸುದ್ದಿಗಳುಮರುಳಸಿದ್ದೇಶ್ವರನಿಗೆ ಸಹಸ್ರ ದೀಪೋತ್ಸವDecember 23, 2020January 24, 2023By Janathavani23 ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿರುವ ವಿಶ್ವಬಂಧು ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ 13ನೇ ವರ್ಷದ ಕಾರ್ತಿಕ ಮಹೋತ್ಸವದ ಸಹಸ್ರ ದೀಪೋತ್ಸವವು ಸೋಮವಾರ ನಡೆಯಿತು.