ಸಹಸ್ರ ದೀಪೋತ್ಸವ

ದಾವಣಗೆರೆ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸೋಮವಾರ ಸಂಜೆ ಸಹಸ್ರ ದೀಪೋತ್ಸವ ನಡೆಯಿತು.

error: Content is protected !!