ಆಯ್ಕೆ-ನೇಮಕಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರಾಗಿ ವಕೀಲ ಎ.ಸಿ. ರಾಘವೇಂದ್ರ ನೇಮಕDecember 14, 2020December 14, 2020By Janathavani22 ದಾವಣಗೆರೆ,ಡಿ.13- ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ನಗರದ ವಕೀಲ ಎ.ಸಿ. ರಾಘವೇಂದ್ರ ಅವರು ನೇಮಕಗೊಂಡಿರುವುದಾಗಿ ಪ್ರಕೋ ಷ್ಠದ ಸಂಚಾಲಕ ಎಸ್.ಎಸ್. ವಿಟ್ಟಲಕೋಡ್ ತಿಳಿಸಿದ್ದಾರೆ.