ಸಭಾದ ಯುವ ಘಟಕಕ್ಕೆ ನಿಖಿಲ್‌

ದಾವಣಗೆರೆ,ಡಿ.10- ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನಿಖಿಲ್‌ ಕೊಂಡಜ್ಜಿ ನೇಮಕಗೊಂಡಿದ್ದಾರೆ.

error: Content is protected !!