ದಾವಣಗೆರೆ ಎಸ್.ಎಸ್. ಲೇ ಔಟ್ `ಬಿ’ ಬ್ಲಾಕ್, # 1968/64, 7ನೇ ಮೇನ್, 7ನೇ ಕ್ರಾಸ್ ವಾಸಿ, ದಿ|| ಎಸ್.ವಿನೋದ್ (KEB) ಅವರ ಪುತ್ರ ವಿ. ಪ್ರಶಾಂತ್ (43) ಅವರು ದಿನಾಂಕ 09.12.2020ರ ಬುಧವಾರ ರಾತ್ರಿ 10.40ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರ, ಸಹೋದರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯನ್ನು ದಿನಾಂಕ 10.12.2020ರ ಗುರುವಾರ ಮಧ್ಯಾಹ್ನ 2 ಗಂಟೆಗೆ ನಗರದ ಪಿ.ಬಿ. ರಸ್ತೆಯ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 9, 2025