ಸಭಾದ ಹರಿಹರ ಯುವ ಘಟಕಕ್ಕೆ ನೇಮಕ

ಸಭಾದ ಹರಿಹರ ಯುವ ಘಟಕಕ್ಕೆ ನೇಮಕ - Janathavaniಹರಿಹರ, ಡಿ.8- ಅಖಿಲ ಭಾರತ ವೀರಶೈವ ಮಹಾಸಭಾದ ಹರಿಹರ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ವೀರಣ್ಣ ಓಬಜ್ಜಿಹಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಂ. ಪ್ರಶಾಂತ್ ಕುಮಾರ್ ನೇಮಕಗೊಂಡಿದ್ದಾರೆ.

error: Content is protected !!