ಹರಪನಹಳ್ಳಿ, ಡಿ.5- ಪಟ್ಟಣದ ವಾಲ್ಮೀಕಿ ನಗರದ ದೊಡ್ಡ ಗರಡಿಕೇರಿಯ ಜರ್ಮಲಿ ದುರುಗಮ್ಮ ದೇವಿಯ ಕಳಸಾರೋಹಣ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದ ನಿಮಿತ್ತ ವಿವಿಧ ರಂಗಗಳಲ್ಲಿ ಸಾಧನೆಗೈದ ಮಹನೀಯರಿಗೆ ಸನ್ಮಾನಿಸಲಾಯಿತು.
ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ, ಪುರ ಸಭೆ ಅಧ್ಯಕ್ಷ ಮಂಜುನಾಥ ಇಜಂತ್‌ಕರ್, ಅಧ್ಯಕ್ಷೆ ನಿಟ್ಟೂರು ಭೀಮವ್ವ. ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಎಂ. ಬಸವರಾಜಯ್ಯ, ಪುರಸಭೆ ಸದಸ್ಯರುಗ ಳಾದ ಟಿ. ವೆಂಕಟೇಶ, ಎಂ.ವಿ. ಅಂಜಿನಪ್ಪ, ಉದ್ದಾರ ಗಣೇಶ, ಕಿರಣ ಕುಮಾರ್. ಎಂ.ಕೆ. ಜಾವೀದ್. ಎಚ್. ಕೊಟ್ರೇಶ್. ಮುಖಂಡರಾದ ಎಂ.ಪಿ. ನಾಯ್ಕ, ಬಾಗಳಿ ಕೊಟ್ರೇಶಪ್ಪ, ನೀಲಗುಂದ ವಾಗೀಶ, ಚಿಕ್ಕೇರಿ ಬಸಪ್ಪ, ತಾಲ್ಲೂಕು ಬಿಜೆಪಿ ಪುರಸಭೆ ಮಾಜಿ ಸದಸ್ಯ ಎಂ. ದುರುಗಪ್ಪ, ಮುಖಂಡರಾದ ಬಾಣದ ಅಂಜಿನಪ್ಪ, ರಾಯದುರ್ಗದ ದುರುಗಪ್ಪ. ಎಂ. ಉಚ್ಚೆಂಗೆಪ್ಪ, ಮ್ಯಾಕಿ ದುರುಗಪ್ಪ, ನಿಟ್ಟೂರು ದೊಡ್ಡಹಾಲಪ್ಪ, ಕೆ. ಅಂಜಿನಪ್ಪ, ಕಮ್ಮಾರ ಹಾಲಪ್ಪ, ಚಿನ್ನುಡಿಗಿ ನಾಗರಾಜ, ಗಿಡ್ಡಳ್ಳಿ ಬಸವರಾಜ, ಮ್ಯಾಕಿ ಸಣ್ಣಹಾಲಪ್ಪ ಇನ್ನಿತರರಿದ್ದರು.