ದಾವಣಗೆರೆ,ಡಿ.6- ರಾಜ್ಯ ಸಫಾಯಿ ಕರ್ಮಚಾರಿ (ಲಿಡ್ಕರ್) ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ ಅವರನ್ನು ಶಾಮನೂರಿನ ಮಾದಿಗ ಸಮಾಜದ ಸುರೇಶ್ ದೊಡ್ಡಮನಿ, ದಾನಪ್ಪ ದೊಡ್ಡಮನಿ, ಮುದೋಳರ ಅಂಜಿನಪ್ಪ, ಕಡ್ಲೆಗೊಂದಿ ಬಸವರಾಜಪ್ಪ ಮತ್ತಿತರರು ಸನ್ಮಾನಿಸಿದರು.
January 10, 2025