ಹಂಪ್ಸ್ ತೆರವು ಮಾಡಿ

ಹರಪನಹಳ್ಳಿ ತಾಲ್ಲೂಕಿನ ಅಳಿಗಂಚಿಕೆರೆ-ಬೆಂಡಿಗೆರೆ ಕ್ರಾಸ್‌ನಲ್ಲಿರುವ ಬೃಹದಾಕಾರದ ಹಂಪ್ಸ್ ತೆರವುಗೊಳಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

error: Content is protected !!