ವಾಲ್ಮೀಕಿ ನಿಗಮಕ್ಕೆ ಬಸವರಾಜ ಹನುಮಂತಪ್ಪ ಚಳಗೇರಿ

ವಾಲ್ಮೀಕಿ ನಿಗಮಕ್ಕೆ ಬಸವರಾಜ ಹನುಮಂತಪ್ಪ ಚಳಗೇರಿ - Janathavaniದಾವಣಗೆರೆ, ಡಿ.2- ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನಾಮನಿರ್ದೇಶಿತ ಸದಸ್ಯರಾಗಿ   ಬೇಲೂರು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಬಸವರಾಜ ಹನುಮಂತಪ್ಪ ಚಳಗೇರಿ ಆಯ್ಕೆಯಾಗಿದ್ದಾರೆ.

error: Content is protected !!