ಚಿತ್ರದಲ್ಲಿ ಸುದ್ದಿಪುಷ್ಕರ ಯೋಗದಲ್ಲಿ ವಚನಾನಂದ ಶ್ರೀNovember 25, 2020January 24, 2023By Janathavani22 ಹರಿಹರ, ನ. 24- ಹನ್ನೆರಡು ವರ್ಷಗಳಿಗೊಮ್ಮೆ ಬರುವ ಪುಷ್ಕರ ಯೋಗದಲ್ಲಿ ನಗರದ ಪಂಚಮಸಾಲಿ ಜಗದ್ಗುರು ವಚನಾನಂದ ಶ್ರೀಗಳು ಇಲ್ಲಿನ ತುಂಗ ಭದ್ರಾ ನದಿಯಲ್ಲಿ ಮಿಂದು, ಅರ್ಚನ, ತರ್ಪಣ, ಅರ್ಪ ಣದೊಂದಿಗೆ ಯೋಗ, ಪ್ರಾಣಾಯಾಮ ಧ್ಯಾನಗೈದರು.