ನಿಧನಸೊಲಬಕ್ಕನವರ್November 20, 2020January 24, 2023By Janathavani22 ಅಂತರರಾಷ್ಟ್ರೀಯ ಚಿತ್ರಕಲಾವಿದರೂ, ಜಾನಪದ ರಂಗಕರ್ಮಿಗಳೂ, ಶಿಲ್ಪಾ ಕಲಾವನಗಳ ರೂವಾರಿಗಳೂ, ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಡಾ. ಟಿ.ಬಿ.ಸೊಲಬಕ್ಕನವರ್ ಇಂದು ಮುಂಜಾನೆ ನಿಧನರಾದರು ಎಂದು ಕುಟುಬಂದವರು ತಿಳಿಸಿದ್ದಾರೆ.