ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಮರಬನಹಳ್ಳಿ ಗ್ರಾಮದ ವಾಸಿ ಶರಣ ಶ್ರೀ ಪಾಲ್ದಾರ್ ಗೌಡರ ಹನುಮಂತಪ್ಪ (96) ಅವರು ದಿನಾಂಕ 14.11.2020ರಂದು ದೈವಾಧೀನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 15.11.2020ರ ಬೆಳಿಗ್ಗೆ 10 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 1, 2025