ದಾವಣಗೆರೆ ಕೆ.ಟಿ.ಜೆ. ನಗರ 1ನೇ ಕ್ರಾಸ್ ವಾಸಿ ದಿ.ಶಿವಮೂರ್ತಯ್ಯ ವಿ. ಇವರ ಧರ್ಮಪತ್ನಿ ಶ್ರೀಮತಿ ವಿಮಲಮ್ಮ (69) ಅವರು ದಿನಾಂಕ 14.11.2020 ರ ಶನಿವಾರ ಬೆಳಿಗ್ಗೆ 7.30ಕ್ಕೆ ನಿಧನರಾದರು. ಓರ್ವ ಪುತ್ರ ಹಾಗೂ ಅಪಾರ ಬಂಧು ಗಳನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯು ದಿನಾಂಕ 14.11.2020 ರ ಶನಿವಾರ ಸಂಜೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 30, 2024