ದಾವಣಗೆರೆ ನಗರದ ಎಸ್.ಎಸ್. ಲೇ ಔಟ್ `ಎ’ ಬ್ಲಾಕ್ ಗಣೇಶ್ ಸರ್ವೀಸ್ ಸ್ಟೇಷನ್ ಮಾಲೀಕರಾದ ಎಂ. ಗಣೇಶ್ (45) ಅವರು ದಿನಾಂಕ 11.11.2020ರ ಬುಧವಾರ ಸಂಜೆ 6.45ಕ್ಕೆ ನಿಧನರಾದರು. ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 12.11.2020ರ ಗುರುವಾರ ಮಧ್ಯಾಹ್ನ 12.30 ಕ್ಕೆ ಪಿ.ಬಿ. ರಸ್ತೆಯ ವೈಕುಂಠ ಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 24, 2024