ದಾವಣಗೆರೆ ಎಸ್.ಎಸ್. ಲೇಔಟ್ (ಚಿಗಟೇರಿ ಲೇಔಟ್) ಸಪ್ತಗಿರಿ ಶಾಲೆ ಹತ್ತಿರದ ವಾಸಿ ಕಿರಿಗೇರಿ ರಾಮಪ್ಪ (63) ಅವರು ದಿನಾಂಕ 07.08.2020ರಂದು ಶುಕ್ರವಾರ ರಾತ್ರಿ 10.30ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯು ದಿನಾಂಕ 08.08.2020 ರಂದು ಶನಿವಾರ ಮಧ್ಯಾಹ್ನ 1.30ಕ್ಕೆ ನಗರದ ಪಿ.ಬಿ.ರಸ್ತೆಯ ವೈಕುಂಠ ಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 4, 2024