224 ಪಾಸಿಟಿವ್, 5 ಸಾವು

224 ಪಾಸಿಟಿವ್, 5 ಸಾವು - Janathavani

ದಾವಣಗೆರೆ, ಆ. 5-  ಜಿಲ್ಲೆಯಲ್ಲಿ ಬುಧವಾರ 224 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.  ಐವರು ಸಾವನ್ನಪ್ಪಿದ್ದು, 91 ಜನರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.

ಜಿಲ್ಲೆಯಲ್ಲಿ ಈ ವರೆಗೆ 2840 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1745 ಜನ ಗುಣವಾಗಿ, 1027 ಸಕ್ರಿಯ ಪ್ರಕರಣಗಳಿವೆ.

ದಾವಣಗೆರೆ ತಾಲ್ಲೂಕಿನಲ್ಲಿ 140, ಹರಿಹರ 37, ಜಗಲೂರು 6, ಚನ್ನಗಿರಿ 22, ಹೊನ್ನಾಳಿ ತಾಲ್ಲೂಕಿನಲ್ಲಿ 10 ಹಾಗೂ ಹೊರ ಜಿಲ್ಲೆಯ 9 ಪ್ರಕರಣಗಳು ದೃಢಪ ಟ್ಟಿದ್ದು, ದಾವಣಗೆರೆ ತಾಲ್ಲೂಕಿನ 50, ಹರಿಹರ 11, ಜಗಳೂರಿನ 8, ಚನ್ನಗಿರಿಯ 2, ಹೊನ್ನಾಳಿಯ 17 ಹಾಗೂ ಹೊರ ಜಿಲ್ಲೆಯ 3 ಜನರು ಕೊರೊನಾ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನ ನರಗನಹಳ್ಳಿಯ 23ರ ಪುರುಷ, ದಾವಣಗೆರೆ ನಗರದ ಆಂಜನೇಯ ಬಡಾವಣೆ 17ನೇ ಕ್ರಾಸ್‌ನ 27ರ ಪುರುಷ, ಸಿದ್ದವೀರಪ್ಪ ಬಡಾವಣೆಯ 50ರ ಪುರುಷ, ವಿದ್ಯಾನಗರ 4ನೇ ಕ್ರಾಸ್ 58ರ ಪುರುಷ, ವಿನೋಬನಗರದ (1ನೇ ಪುಟದಿಂದ) 29ರ ಪುರುಷ, 35ರ ಮಹಿಳೆ, ಕೆಟಿಜೆ ನಗರ 14ನೇ ಕ್ರಾಸ್‌ 38ರ ಪುರುಷ, ಜೆ.ಸಿ. ಬಡಾವಣೆಯ 41ರ ಮಹಿಳೆ, ವಿದ್ಯಾನಗರ 4ನೇ ಕ್ರಾಸ್‌ನ 27ರ ಪುರುಷ.

ವಿನೋಬನಗರ 1ನೇ ಕ್ರಾಸ್‌ 57ರ ಮಹಿಳೆ, ನಿಟುವಳ್ಳಿ ಮಣಿಕಂಠ ವೃತ್ತದ ಬಳಿಯ 38ರ ಪುರುಷ, ಜೆ.ಸಿ. ಬಡಾವಣೆ 12ನೇ ಕ್ರಾಸ್ 60ರ ಮಹಿಳೆ, ಹುಬ್ಬಳ್ಳಿ ಚೌಡಪ್ಪನ ಗಲ್ಲಿ 28ರ ಮಹಿಳೆ, ಎಂ.ಬಿ. ಕೇರಿ ಯ 64ರ ಮಹಿಳೆ, ವಿದ್ಯಾನಗರ 8ನೇ ಕ್ರಾಸ್‌ 25ರ ಪುರುಷ, ಜೆ.ಸಿ. ಬಡಾವಣೆ 12ನೇ ಕ್ರಾಸ್‌ನ 36ರ ಮಹಿಳೆ, ಕುಂಬಾರ ಪೇಟೆಯ 68ರ ಪುರುಷ.

ವಿನೋಬನಗರ 23ರ ಮಹಿಳೆ, ಲೆನಿನ್‌ನ ನಗರದ 82ರ ವೃದ್ಧ, ಚೌಕಿಪೇಟೆಯ 39ರ ಮಹಿಳೆ, ವಿದ್ಯಾನಗರದ 44ರ ಪುರುಷ, ಲೆನಿನ್ ನಗರದ 23ರ ಮಹಿಳೆ, 44ರ ಮಹಿಳೆ, ವಿನೋಬನಗರದ 19ರ ಪುರುಷ, ನಿಟುವಳ್ಳಿ ದುರ್ಗಾಂಭಿಕಾ ಹೈಸ್ಕೂಲ್ ಬಳಿಯ 34ರ ಮಹಿಳೆ, ಕುವೆಂಪು ನಗರದ 42ರ ಪುರುಷ, ಅಶೋಕ ರಸ್ತೆ ಬಳಿಯ 62ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆ 1ನೇ ಕ್ರಾಸ್ 65ರ ವೃದ್ಧ, ಕುವೆಂಪು ನಗರದ 68ರ ವೃದ್ಧ, ಎಂ.ಸಿ.ಸಿ. ಬಿ ಬ್ಲಾಕ್ 11ನೇ ಮೇನ್ 65ರ ಪುರುಷ, ಕೆಬಿ ಬಡಾವಣೆ 4ನೇ ಕ್ರಾಸ್ 73ರ ವೃದ್ಧ, ಹೆಚ್.ಕೆ.ಆರ್. ನಗರ ಆರ್.ಎಂ.ಸಿ. ರಸ್ತೆಯ 38ರ ಪುರುಷ, ನಿಟುವಳ್ಳಿ ಹೊಸ ಬಡಾವಣೆ 65ರ ಮಹಿಳೆ, ವೆಂಕಾಭೋವಿ ಕಾಲೋನಿಯ 46ರ ಪುರುಷ.

ನಾಗನೂರಿನ 26ರ ಪುರುಷ, ನಿಟುವಳ್ಳಿ 1ನೇ ಕ್ರಾಸ್ 64ರ ಪುರುಷ, ಆಂಜನೇಯ ಬಡಾವಣೆ 60ರ ಮಹಿಳೆ, ಪಿ.ಜಿ. ಇನ್ ಬಿಡಿಸಿಹೆಚ್ ನ 26ರ ಪುರುಷ, ಕೆಇಬಿ ಕ್ವಾರ್ಟ್ರಸ್ ನ 38ರ ಪುರುಷ, ಪಿಡಬ್ಲೂಡಿ ಕ್ವಾರ್ಟಸ್ 43ರ ಮಹಿಳೆ, ಭಗತ್ ಸಿಂಗ್ ನಗರದ 23ರ ಮಹಿಳೆ, 62ರ ಪುರುಷ, ವಿವೇಕಾನಂದ ಬಡಾವಣೆ 82ರ ಪುರುಷ, ವಿದ್ಯಾನಗರ 2ನೇ ಬಸ್ ಸ್ಟಾಪ್ ಬಳಿಯ 56ರ ಪುರುಷ, ಪಿಜೆ ಬಡಾವಣೆ 4ನೇ ಮೇನ್ 40ರ ಪುರುಷ, 6ನೇ ಕ್ರಾಸ್‌ನ 61ರ ಮಹಿಳೆ, 63ರ ಪುರುಷ.

ಎಂ.ಸಿ.ಸಿ. ಎ ಬ್ಲಾಕ್ 2ನೇ ಮೇನ್‌ 76ರ ಪುರುಷ, ಎಸ್.ಎಸ್. ಲೇ ಔಟ್ ಬಿ ಬ್ಲಾಕ್ 62ರ ಪುರುಷ, ವಿನೋಬನಗರ 44ರ ಪುರುಷ, 32ರ ಪುರುಷ, 41ರ ಪುರುಷ, ವಿದ್ಯಾನಗರದ 27ರ ಮಹಿಳೆ, ಚೌಡೇಶ್ವರಿ ನಗರ ಕಾಲೇಜು ರಸ್ತೆಯ 32ರ ಪುರುಷ, ವಿದ್ಯಾನಗರದ 32ರ ಮಹಿಳೆ, ಉಪ್ಪಾರ ಬೀದಿಯ 40ರ ಮಹಿಳೆ, 30ರ ಪುರುಷ, 40ರ ಮಹಿಳೆ, 16ರ ಬಾಲಕಿ, 52ರ ಮಹಿಳೆ, 27ರ ಮಹಿಳೆ, 35ರ ಪುರುಷ, ತೋಳ ಹುಣಸೆ 31ರ ಪುರುಷ, ವಿನೋಬನಗರ 26ರ ಮಹಿಳೆ. ಭಾಷಾ ನಗರ ರಿಂಗ್ ರಸ್ತೆಯ 77ರ ಪುರುಷ, ಕಾಡಜ್ಜಿಯ 34ರ ಪುರುಷ, ಕುವೆಂಪು ನಗರದ 62ರ ಮಹಿಳೆ, ವಿನೋಬನಗರದ 3ನೇ ಕ್ರಾಸ್‌ನ 90ರ ವೃದ್ಧ,  ಸಿಟಿ ಸೆಂಟ್ರಲ್ ಆಸ್ಪತ್ರೆಯ 24ರ ಮಹಿಳೆ, 47ರ ಮಹಿಳೆ ಹಾಗೂ 36ರ ಪುರುಷ. 

ಬಾರ್‌ಲೈನ್ ರಸ್ತೆಯ 70ರ ವೃದ್ಧ, ಆಂಜನೇಯ ಬಡಾವಣೆ 4ನೇ ಕ್ರಾಸ್ 50ರ ಪುರುಷ, ಚಾರ್ ಮಾನಿ ಕಾಂಪೌಡ್‌ನ 44ರ ಪುರುಷ, ಬಿಡಿಸಿಹೆಚ್ ಪಿಜಿಯ 26ರ ಮಹಿಳೆ, ಕೆಟಿಜೆ ನಗರ 15ನೇ ಕ್ರಾಸ್ 48ರ ಪುರುಷ, ಎಸ್.ಎಂ. ಕೃಷ್ಣ ನಗರ 44ರ ಪುರುಷ, ವಿದ್ಯಾನಗರ 3ನೇ ಮೇನ್, 47ರ ಪುರುಷ, ಎಸ್.ಪಿ.ಎಸ್. ನಗರದ 40ರ ಪುರುಷ, ಕೆಬಿ ಬಡಾವಣೆ ಮುಖ್ಯ ರಸ್ತೆಯ 45ರ ಪುರುಷ, ವಿದ್ಯಾನಗರ 25ರ ಪುರುಷ, 91ರ ವೃದ್ಧ, 83ರ ವೃದ್ಧೆ. 

ದಾವಣಗೆರೆಯ ವಿನಾಯಕ ಬಡಾವಣೆ 36 ರ ಪುರುಷ, ಎಸ್.ಎಸ್. ಬಡಾವಣೆ 40ರ ಪುರುಷ, ರಾಮಗೊಂಡನಹಳ್ಳಿಯ 39 ರ ಪುರುಷ, ಬಂಬೂ ಬಜಾರ್ ಕಲ್ಲೇಶ್ವರ ಮಿಲ್ ಹತ್ತಿರದ 61 ರ ಪುರುಷ, ಎಂ. ಸಿ.ಸಿ ಬಿ ಬ್ಲಾಕ್‍ನ 11ರ ಬಾಲಕ, 53ರ ವರ್ಷದ ಪುರುಷ ,44ರ ಮಹಿಳೆ 18 ರ ಮಹಿಳೆ, ವಿನೋಬನಗರದ 22ರ ಪುರುಷ , ವಿನಾಯಕ ನಗರದ 58ರ ಮಹಿಳೆ, ಅಣಜಿಯ 48ರ ಪುರುಷ, ಕಾಡಜ್ಜಿ 24ರ ಪರುಷ, 28ರ ಮಹಿಳೆ, ತಾಲ್ಲೂಕು ಪಂಚಾಯಿತಿ ಕಛೇರಿ 43ರ ಮಹಿಳೆ, ಕುಂದುರಿನ 18ರ ಪುರುಷ, ನಿಟ್ಟುವಳ್ಳಿಯ 50ರ ಪುರಷ, ಹಳೇ ಪೋಲಿಸ್‍ ಕ್ವಾರ್ಟಸ್‍ನ 35ರ ಮಹಿಳೆ, 65ರ ಪುರುಷ,  ಚನ್ನಗಿರಿ ವಿ.ಆರ್. ಬಡಾವಣೆಯ 26ರ ಪುರುಷ,45, 44ರ ಮಹಿಳೆ,  10ರ ಬಾಲಕ, 2 ವರ್ಷದ ಗಂಡು ಮಗು,  47ರ ಮಹಿಳೆ, 55ರ ಪುರುಷ,  ರಂಗನಾಥ ಬಡಾವಣೆಯ 65ರ ಪುರುಷ, ಟಿಎಂಸಿಯ 45ರ ಮಹಿಳೆ, ಉಪ್ಪಾರ ಬೀದಿಯ 39ರ ಪುರುಷ, ಸಂತೇಬೆನ್ನೂರಿನ 39ರ ಪುರುಷ, ಸಂಪಗಾರ ಬೀದಿ ನಲ್ಲೂರಿನ 68ರ ವೃದ್ಧ, ಚನ್ನಗಿರಿಯ 10ರ ಬಾಲಕಿ, 62ರ ಮಹಿಳೆ, ಸೋಮಲಾಪುರದ 28ರ ಪುರುಷ,  ಬಿಲ್ಲಹಳ್ಳಿಯ 38ರ ಪುರುಷ, ಗಿರಿಯಾಪುರದ 30ರ ಪುರುಷ, ನಲ್ಲೂರಿನ 52ರ ಮಹಿಳೆ, ಪದವಿ ಕಾಲೇಜಿನ 52ರ ಮಹಿಳೆ.

ಜಗಳೂರಿನ ಗೌಸಿಯಾ ಕಾಲೋನಿಯ 60ರ ಮಹಿಳೆ, 35ರ ಪುರುಷ, ಪಟ್ಟಣದ 68ರ ವೃದ್ಧೆ, ಹನುಮಂತಾಪುರದ 80ರ ವೃದ್ಧೆ, 45ರ ಮಹಿಳೆ,  ಹೊನ್ನಾಳಿಯ ಸುರಹೊನ್ನೆ ಶಾಂತಿ ನಗರದ 72ರ ವೃದ್ಧೆ, 35ರ ಮಹಿಳೆ, 63ರ ಪುರುಷ, ಹೊನ್ನಾಳಿ ಪಟ್ಟಣದ 61ರ ಪುರುಷ, ಎಸ್.ಬಿ.ಐ. ಬ್ಯಾಂಕ್ ಬಳಿಯ 23ರ ಮಹಿಳೆ.   ನ್ಯಾಮತಿಯ 57ರ ಪುರುಷ, ಹೊನ್ನಾಳಿಯ ದುರ್ಗಿಗುಡಿ 11ನೇ ಕ್ರಾಸ್ ನ 47ರ ಮಹಿಳೆ, ಟಿ.ಬಿ ಸರ್ಕಲ್‍ನ 43ರ ಮಹಿಳೆ, ಮಾರಿಕೊಪ್ಪ ರಸ್ತೆಯ 50ರ ಪುರುಷ, ಹೀರೆಕಲ್ಲು ಮಠದ 63ರ ಪುರುಷ, ಚನ್ನಗಿರಿಯ ಸೋಮ್ಲಪುರದ 73ರ ವೃದ್ದ, 22ರ ಯುವಕ, 57ರ ಮಹಿಳೆ, 36 ಮಹಿಳೆ,  ಜಗಳೂರಿನ ಕಗಲಗಟ್ಟೆಯ 60ರ ಪುರುಷ, ಹಗರಿಬೊಮ್ಮನಹಳ್ಳಿಯ 52ರ ಪುರುಷ, ಹರಪನಹಳ್ಳಿಯ 59ರ ಪುರುಷ, ಕೊಟ್ಟೂರಿನ 42ರ ಪುರುಷ, ಹಿರೇಕೆರೂರಿನ 75ರ ವೃದ್ಧ, ರಾಣೇಬೆನ್ನೂರಿನ 70ರ ವೃದ್ಧೆ, 46ರ ಪುರುಷ ಹಾಗೂ ಹರಿಹರದಲ್ಲಿ 29 ಜನ  ಸೇರಿ ಒಟ್ಟು ಒಟ್ಟು ಜಿಲ್ಲೆಯಲ್ಲಿ 224 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಹರಿಹರದಲ್ಲಿ ಇಂದು 29 ಪ್ರಕರಣ :  ನಗರದಲ್ಲಿ ಇಂದು 29 ವ್ಯಕ್ತಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮರಣ ಹೊಂದಿದ್ದಾರೆ ಎಂದು ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.

ನಗರದಲ್ಲಿ 350, ಗ್ರಾಮೀಣ ಪ್ರದೇಶದ 127 ಸೇರಿ ಇಲ್ಲಿಯವರೆಗೆ ಒಟ್ಟು 477 ವ್ಯಕ್ತಿಗಳಿಗೆ ಕೊರೊನಾ ರೋಗದ ಸೋಂಕು ಹರಡಿದ್ದು, ಐಸೋಲೇಷನ್‌ನಲ್ಲಿ 99 ದಾವಣಗೆರೆ ಸಿ.ಜೆ ಆಸ್ಪತ್ರೆಯಲ್ಲಿ 118 ಕೋವಿಡ್ ಕೇರ್ ಸೆಂಟರ್‌ನಲ್ಲಿ 114 ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 112 ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಂದು 132 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಇಲ್ಲಿಯವರೆಗೆ 7417 ವ್ಯಕ್ತಿಗಳಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಕಂಟೈನ್‌ಮೆಂಟ್ ಝೋನ್ 172 ಇದ್ದು, ಇಂದು 65  ಕಂಟೈನ್‌ಮೆಂಟ್ ಝೋನ್ ಅವಧಿಯು ಮುಗಿದು ಉಳಿದ 122 ಕಂಟೈನ್‌ಮೆಂಟ್ ಝೋನ್‌ನಲ್ಲಿ ವಾಸಿಸುವ ಸಾರ್ವಜನಿಕರಿಗೆ ಯಾವುದೇ ಅಗತ್ಯ ವಸ್ತುಗಳ ಕೊರತೆ ಉಂಟಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೌರಾಯುಕ್ತರಾದ ಎಸ್.ಲಕ್ಷ್ಮೀ, ಆರೋಗ್ಯ ಅಧಿಕಾರಿ ಡಾ.ಚಂದ್ರಮೋಹನ್, ಜಿಲ್ಲಾ ಮಲೇರಿಯಾ ಅಧಿಕಾರಿ ನಟರಾಜ್, ಸಿಪಿಐ ಎಸ್. ಶಿವಪ್ರಸಾದ್, ಪಿಎಸ್ಐ ಎಸ್.ಶೈಲಾಶ್ರೀ, ನಗರಸಭೆ ಎಇಇ ಬಿರಾದಾರ್  ಮತ್ತಿತರರು ಕೊರೊನಾ ಸೋಂಕು ಹರಡಿರುವ ಸ್ಥಳಕ್ಕೆ ಭೇಟಿ  ನೀಡಿದ್ದರು.

error: Content is protected !!