ದಾವಣಗೆರೆ, ಆ. 3- ಜಿಲ್ಲೆಯಲ್ಲಿ ಮಂಗಳವಾರ 191 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಐದು ಸಾವು ಸಂಭವಿಸಿದ್ದು, 93 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ 96, ಹರಿಹರ 35, ಜಗಳೂರು 9, ಚನ್ನಗಿರಿ 10, ಹೊನ್ನಾಳಿ 39 ಹಾಗೂ ಹೊರ ಜಿಲ್ಲೆಯ 2 ಪ್ರಕರಣಗಳ ಇಂದು ವರದಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು 191 ಸಕ್ರಿಯ ಪ್ರಕರಣಗಳಿವೆ. ದಾವಣಗೆರೆ ಚೌಕಿಪೇಟೆಯ ನ್ಯೂ ಮಸೀದಿ ರಸ್ತೆಯ 56ರ ಮಹಿಳೆ, ಭಾರತ್ ಕಾಲೋನಿಯ 45ರ ಮಹಿಳೆ, ಹರಿಹರದ ಕಾಳಿದಾಸ ನಗರದ 68ರ ವೃದ್ಧೆ, ಚನ್ನಗಿರಿ ನವಿಲೆಹಾಳ್ನ 65ರ ವೃದ್ಧೆ ಹಾಗೂ ಹಾವೇರಿ ಜಿಲ್ಲೆ ರಾಣೇಬೆನ್ನೂರು ಚಿದಂಬರ ನಗರದ 60ರ ವೃದ್ಧೆ ಮೃತಪಟ್ಟಿದ್ದಾರೆ.
ದಾವಣಗೆರೆ ಚೌಡಪ್ಪನ ಗಲ್ಲಿಯ 48ರ ಮಹಿಳೆ, ಭಗೀರಥ ವೃತ್ತದ ಬಳಿಯ 55ರ ಪುರುಷ, ದೇವರಾಜ ಅರಸು ಬಡಾವಣೆ 10ನೇ ಕ್ರಾಸ್ 48ರ ಮಹಿಳೆ, ಚಿಕ್ಕಮ್ಮಣ್ಣಿ ಲೇ ಔಟ್ ಸಿದ್ದರಾಮೇಶ್ವರ ದೇವಸ್ಥಾನದ ಬಳಿ 32ರ ಮಹಿಳೆ, 58ರ ಪುರುಷ, ಬಸವರಾಜ ಪೇಟೆಯ 55ರ ಪುರುಷ ರಂಗನಾಥ ಬಡಾವಣೆ 44ರ ಪುರುಷ, ವಿನಾಯಕ ನಗರದ ರಿಂಗ್ ರಸ್ತೆ 49ರ ಪುರುಷ, ಚಟ್ಟೋಬನಹಳ್ಳಿಯ 30ರ ಪುರುಷ, ತುಂಗಭದ್ರಾ ಬಡಾವಣೆ 44ರ ಮಹಿಳೆ, ಕೆಹೆಚ್ಬಿ ಕಾಲೋನಿ 23ರ ಪುರುಷ, ಶಿವಕುಮಾರ ಸ್ವಾಮಿ ಬಡಾವಣೆ 70ರ ವೃದ್ಧ, ದುರ್ಗಾಂಬಿಕಾ ದೇವಸ್ಥಾನದ ಬಳಿಯ 67ರ ವೃದ್ಧ, ಹಗೇದಿಬ್ಬ ವೃತ್ತದ ಬಳಿ ಬಿಎಂ ಗಲ್ಲಿ 22ರ ಯುವಕ, ಇಎಸ್ಐ ಆಸ್ಪತ್ರೆ ಬಲಿಯ 16ರ ಬಾಲಕಿ.
ನಿಟುವಳ್ಳಿ 35ರ ಪುರುಷ, ಬಾಡಾದ 65ರ ವೃದ್ಧ, ಕೆ.ಬಿ. ಬಡಾವಣೆ ದೀಕ್ಷಿತ್ ರಸ್ತೆಯ 63ರ ಮಹಿಳೆ, ದೇವರಾಜ ಅರಸು ಬಡಾವಣೆ 12ನೇ ಕ್ರಾಸ್ 67ರ ವೃದ್ಧ, ಕೆಬಿ ಬಡಾವಣೆ 2ನೇ ಮೇನ್, 2ನೇ ಕ್ರಾಸ್ 68ರ ಪುರುಷ, ವಿಜಯನಗರ ಬಡಾವಣೆ 4ನೇ ಕ್ರಾಸ್ 44ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್ 39ರ ಮಹಿಳೆ, ವಿನೋಬನಗರ 4ನೇ ಮೇನ್, 2ನೇ ಕ್ರಾಸ್ 60ರ ಮಹಿಳೆ, ನಿಟುವಳ್ಳಿ ಹೊಸ ಬಡಾವಣೆ 72ರ ಪುರುಷ, ಸರಸ್ವತಿ ನಗರ 50ರ ಪುರುಷ, 4ನೇ ಮೇನ್, 4ನೇ ಕ್ರಾಸ್ ಎಸ್ಎಸ್. ಬಡಾವಣೆ 79ರ ವೃದ್ಧ, 47ರ ಮಹಿಳೆ, ಹೆಚ್.ಕೆ.ಆರ್. ವೃತ್ತದ ಬಳಿಯ 60ರ ಪುರುಷ.
ಗಾಂಧಿ ನಗರ 5ನೇ ಮೇನ್, 5ನೇ ಕ್ರಾಸ್ 42ರ ಪುರುಷ, ಎಸ್.ಎಸ್. ಲೇ ಔಟ್ 3ನೇ ಇ ಮೇನ್, 47ರ ಪುರುಷ, ಜೆ.ಹೆಚ್. ಪಟೇಲ್ ನಗರ 49ರ ಮಹಿಳೆ, ಬಿಸಿಎಂ ಬಡಾವಣೆ 33ರ ಮಹಿಳೆ, ಪಿಜೆ ಬಡಾವಣೆ ಪೊಲೀಸ್ ಕ್ವಾರ್ಟ್ರ್ಸಸ್ 46ರ ಪುರುಷ, ಕೆಟಿಜೆ ನಗರ 15ನೇ ಕ್ರಾಸ್ 40ರ ಮಹಿಳೆ, ಪೊಲೀಸ್ ಕ್ವಾರ್ಟ್ರಸ್ 12ರ ಬಾಲಕಿ, ಮಹರಾಜ ಪೇಟೆ ವಿಠ್ಠಲ ಮಂದಿರದ ಬಳಿಯ 68ರ ವೃದ್ಧೆ, ಐಗೂರಿನ 25ರ ಮಹಿಳೆ, ವೊಡ್ಡೇನಹಳ್ಳಿ 12ರ ಬಾಲಕ.
ಜಿಲ್ಲಾ ಕೋರ್ಟ್ ನ 35ರ ಮಹಿಳೆ, 40ರ ಪುರುಷ, 43ರ ಪುರುಷ, 28ರ ಮಹಿಳೆ, 44ರ ಮಹಿಳೆ, ದೊಡ್ಡ ಓಬಜ್ಜಿಹಳ್ಳಿ 29ರ ಪುರುಷ, ಸಿಟಿ ಸೆಂಟ್ರಲ್ ಆಸ್ಪತ್ರೆಯ 34ರ ಮಹಿಳೆ, 30ರ ಮಹಿಳೆ, ವಿಜಯನಗರ ಬಡಾವಣೆ 2ನೇ ಮೇನ್, 4ನೇ ಕ್ರಾಸ್ 30ರ ಪುರುಷ, ವಿನೋಬನಗರ 3ನೇ ಮೇನ್, 14ನೇ ಕ್ರಾಸ್ 56ರ ಪುರುಷ, ವೊಡ್ಡೇನಹಳ್ಳಿ 80ರ ವೃದ್ಧೆ, 50ರ ಪುರುಷ, ಆಂಜನೇಯ ಬಡಾವಣೆ 7ನೇ ಕ್ರಾಸ್, 59ರ ಪುರುಷ, ಯಲ್ಲಮ್ಮ ನಗರದ 50ರ ಮಹಿಳೆ, ಎಸ್.ಪಿ.ಎಸ್. ನಗರದ 18ರ ಯುವತಿ, ಪಿಡಬ್ಲೂಎಸ್ ಕಾಲೋನಿ ಸುರೇಶ್ ನಗರ 20ರ ಮಹಿಳೆ, ನಿಟುವಳ್ಳಿ ಹೊಸ ಬಡಾವಣೆ 2ನೇ ಮೇನ್, 6ನೇ ಕ್ರಾಸ್ 60ರ ಮಹಿಳೆ, 2ನೇ ಕ್ರಾಸ್ನ 39ರ ಪುರುಷ, 38ರ ಪುರುಷ, ಗೋಶಾಲೆ ಬಳಿಯ 70ರ ವೃದ್ಧ, ವೊಡ್ಡಿನಹಳ್ಳಿ 7ರ ಬಾಲಕ.
ಕೆ.ಬಿ. ಬಡಾವಣೆಯ 76ರ ಪುರುಷ, ದೇವರಾಜ ಅರಸು ಬಡಾವಣೆ 67ರ ಪುರುಷ, ಕಾಡಜ್ಜಿಯ 1 ವರ್ಷದ ಹೆಣ್ಣು ಮಗು, ವಿವೇಕಾನಂದ ಬಡಾವಣೆಯ 37ರ ಪುರುಷ, ಭಾಷಾ ನಗರ 14ನೇ ಕ್ರಾಸ್ 56ರ ಪುರುಷ, ಅಣಜಿಯ 48ರ ಪುರುಷ, ಕಾಡಜ್ಜಿಯ 24ರ ಮಹಿಳೆ, 28ರ ಮಹಿಳೆ, ತಾಲ್ಲೂಕು ಪಂಚಾಯ್ತಿ ಕಚೇರಿ 43ರ ಮಹಿಳೆ, ನಿಟುವಳ್ಳಿ 50ರ ಪುರುಷ. ಹಳೆಯ ಪೊಲೀಸ್ ಕ್ವಾರ್ಟ್ಸ್ ಸ್ 35ರ ಮಹಿಳೆ, ಭಾಷಾ ನಗರ ರಿಂಗ್ ರಸ್ತೆ 77ರ ವೃದ್ದ, ಕಾಡಜ್ಜಿಯ 34ರ ಪುರುಷ, ಕುವೆಂಪು ನಗರ ಎಂ.ಸಿ.ಸಿ. ಬಿ ಬ್ಲಾಕ್ 62ರ ಪುರುಷ. 2ನೇ ಮೇನ್, 3ನೇ ಕ್ರಾಸ್ ವಿನೋಬನಗರ 90ರ ವೃದ್ಧ, ಸಿಟಿ ಸೆಂಟ್ರಲ್ ಆಸ್ಪತ್ರೆಯ 24ರ ಮಹಿಳೆ, 47ರ ಮಹಿಳೆ, 36ರ ಪುರುಷ.
ಜಗಳೂರು ಮರೇನಹಳ್ಳಿ ರಸ್ತೆಯ 56ರ ಮಹಿಳೆ, ರಾಮಾಲಯ ರಸ್ತೆ 19ರ ಯುವಕ, 56ರ ಪುರುಷ, ಗೌಸಿಯಾ ಕಾಲೋನಿಯ 65ರ ವೃದ್ಧ, 31ರ ಪುರುಷ, 44ರ ಮಹಿಳೆ, ಕೆ.ಆರ್. ಚನಹಳ್ಳಿ, 42ರ ಪುರುಷ, ಮಲೆಮಾಚಿಕೆರೆ ಎಸ್ಸಿ ಕಾಲೋನಿಯ 58ರ ಪುರುಷ, ಜೆ.ಸಿ. ಆರ್. ಬಡಾವಣೆಯ 45ರ ಪುರುಷ.
ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರಿನ 28ರ ಪುರುಷ, 3ರ ಬಾಲಕಿ, ಹೊಸ ಬಡಾವಣೆಯ 54ರ ಮಹಿಳೆ, 55ರ ಮಹಿಳೆ, ವಿ.ಆರ್. ಬೀದಿಯ 54ರ ಮಹಿಳೆ, ನಲ್ಲೂರು ಕೌಸರ್ ಮಸೀದಿಯ 46ರ ಪುರುಷ, ವಿ.ಆರ್. ಬಡಾವಣೆಯ 45ರ ಬಡಾವಣೆ, 44ರ ಮಹಿಳೆ, ಪದವಿ ಕಾಲೇಜಿನ 48ರ ಮಹಿಳೆ, ನಲ್ಲೂರಿನ 54ರ ಮಹಿಳೆ.
ಹೊನ್ನಾಳಿಯ 50ರ ಪುರುಷ, ಕುಂಬಳೂರಿನ 39ರ ಪುರುಷ, ನ್ಯಾಮತಿ ರಸ್ತೆ ಚೀಲೂರು 55ರ ಪುರುಷ, 1 ವರ್ಷದ ಗಂಡು ಮಗು, 45ರ ಮಹಿಳೆ, 23ರ ಪುರುಷ, ಸೇವಾಲಾಲ್ ದೇವಸ್ಥಾನ ಬಿದರಹಳ್ಳಿ 16ರ ಯುವಕ, 90ರ ವೃದ್ಧ, 17ರ ಬಾಲಕಿ, 38ರ ಮಹಿಳೆ, ಮುಸ್ಲಿಂ ಕಾಲೋನಿ ಚೀಲೂರಿನ 37ರ ಮಹಿಳೆ, 15ರ ಬಾಲಕಿ, ಸವಳಂಗದ 14ರ ಬಾಲಕ, ನ್ಯಾಮತಿ ರಸ್ತೆಯ 42ರ ಪುರುಷ, 18ರ ಬಾಲಕ, 32ರ ಪುರುಷ, 26ರ ಮಹಿಳೆ, 37ರ ಪುರುಷ, 65 ರ ವೃದ್ಧ, 10 ಬಾಲಕಿ, 30ರ ಮಹಿಳೆ, 55ರ ಮಹಿಳೆ, 65ರ ವೃದ್ದೆ, 22ರ ಯುವತಿ, ಕುಂಬಳೂರಿನ 60ರ ಮಹಿಳೆ, ನ್ಯಾಮತಿ ಶಿವಾನಂದಪ್ಪ ಬಡಾವಣೆಯ 28ರ ಪುರುಷ, ಕುಂಬಳೂರಿನ 80ರ ಮಹಿಳೆ, 65ರ ಮಹಿಳೆ, ಹೊನ್ನಾಳಿ ಪೊಲೀಸ್ ಕ್ವಾರ್ಟ್ರಸ್ 31ರ ಮಹಿಳೆ, ನ್ಯಾಮತಿ ವೀರಭದ್ರಸ್ವಾಮಿ ರಸ್ತೆ 28ರ ಪುರುಷ, ಶಿವಾನಂದಪ್ಪ ಬಡಾವಣೆಯ 34ರ ಪುರುಷ, 35ರ ಮಹಿಳೆ, ಹೊನ್ನಾಳಿ ಪಿಡಲ್ಲೂಡಿ ಕ್ವಾರ್ಟ್ರಸ್ 58ರ ಪುರುಷ, ಹೊನ್ನಾಳಿಯ 30 ವರ್ಷದ ಮಹಿಳೆ. ಕೆ.ಆರ್. ಡಬ್ಲೂ ಎಸ್. ಆಫೀಸ್ ನ 29ರ ಪುರುಷ, ಮಾರಿಕೊಪ್ಪ ರಸ್ತೆಯ 50ರ ಪುರುಷ, ಟಿಬಿ ವೃತ್ತದ ಬಳಿಯ 42ರ ಮಹಿಳೆ, ದುರ್ಗಿ ಗುಡಿ 11ನೇ ಕ್ರಾಸ್ 47ರ ಮಹಿಳೆ ಇವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಉಳಿದಂತೆ ದಾವಣಗೆರೆಯ 63 ಜನ, ಹರಿಹರ 11, ಜಗಳೂರಿನ 8, ಚನ್ನಗಿರಿಯ 8, ಹೊನ್ನಾಳಿಯ 2 ಹಾಗೂ ಹೊರ ಜಿಲ್ಲೆಯ ಒಬ್ಬರು ಕೊರೊನಾ ಸೋಂಕಿನಿಂದ ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.