ದಾವಣಗೆರೆ ತಾಲ್ಲೂಕು ಶಿರಮಗೊಂಡನಹಳ್ಳಿ ವಾಸಿ, ದಾವಣಗೆರೆ ಕಾಟನ್ ಮಿಲ್ನ ನಿವೃತ್ತ ನೌಕರ ಕಬ್ಬೇರ ಚಂದ್ರಪ್ಪ ಮಾಗಾನಹಳ್ಳಿ (71) ಅವರು ದಿನಾಂಕ 1.08.2020 ರಂದು ಶನಿವಾರ 11 ಗಂಟೆಗೆ ನಿಧನರಾದರು. ಪತ್ನಿ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 01.08.2020 ರ ಶನಿವಾರ ಸಂಜೆ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 6, 2024