ಹೊಳಲ್ಕೆರೆ ತಾ|| ಸಾಸಲು ಹಳ್ಳ ಗ್ರಾಮದ ನಿವಾಸಿ ಗ್ಯಾರಹಳ್ಳಿ ಶರಣ ಜಯ್ಯಣ್ಣನವರು (80) ವರ್ತಕರು (GRJ) ಇವರು ದಿನಾಂಕ 01.11.2020 ರ ಮಧ್ಯಾಹ್ನ 12.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ: 02.11.2020ರ ಸೋಮವಾರದಂದು ಬೆಳಿಗ್ಗೆ 11 ಗಂಟೆಗೆ ಮೃತರ ಸ್ವಗ್ರಾಮದ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 24, 2024