ದಾವಣಗೆರೆ ತಾಲ್ಲೂಕು ಬೊಮ್ಮನಹಳ್ಳಿ (ಕೊಡಗನೂರು) ವಾಸಿ, ಚನ್ನಬಸಪ್ಪ ಅವರ ಪುತ್ರ ಬಿ.ಜಿ. ಉಮಾಪತಿ (55) ಅವರು ದಿನಾಂಕ 21.7.2020ರ ಮಂಗಳವಾರ ಸಂಜೆ 7 ಗಂಟೆಗೆ ನಿಧನರಾದರು. ಪತ್ನಿ, ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.7.2020ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಬೊಮ್ಮನಹಳ್ಳಿ (ಕೊಡಗನೂರು)ಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024