ದಾವಣಗೆರೆ ನಿಟುವಳ್ಳಿ ಓಂ ಟೈಲರ್ ಹಿಂಭಾಗದ ವಾಸಿ, 2ನೇ ದರ್ಜೆ ಗುತ್ತಿಗೆದಾರರಾದ ಟಿ.ಹೆಚ್. ಸಿದ್ದೇಶ್ ಹಂಪನಗೌಡ್ರು (45) ಅವರು ದಿನಾಂಕ 21.7.2020ರ ಮಂಗಳವಾರ ರಾತ್ರಿ 10.40 ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ತಾಯಿ, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.7.2020ರ ಬುಧವಾರ ಮಧ್ಯಾಹ್ನ 12 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 5, 2024