ಕವನಗಳುಪೊಳ್ಮಾತುJuly 21, 2020January 24, 2023By Janathavani3 ಒಳ್ಳೆಯವರ ಮಾತಾದರೇನಂತೆ ಜೊಳ್ಳು ಟೊಳ್ಳು ಸುಳ್ಳೂ ಆದಲ್ಲಿ ; ಕೆಟ್ಟಗಾಣದ ತಿರುಗಣಿಯಿಂದ ಎಳ್ಳೆಣ್ಣೆಯ ನಿರೀಕ್ಷಿಸಿದಂತೋ ಎನ್ನ ಮುಗ್ಧಮನದ ಕಾವ್ಯಾತ್ಮಾ. ಆರ್.ಶಿವಕುಮಾರಸ್ವಾಮಿ ಕುರ್ಕಿ [email protected]