ಯು. ಬೇವಿನಹಳ್ಳಿ ವಾಸಿಯಾದ ಶ್ರೀ ಕೆ. ಸಿದ್ದಲಿಂಗನಗೌಡ್ರು (78) ವರ್ಷ ಇವರು ದಿನಾಂಕ : 19.10.2020 ನೇ ಸೋಮವಾರ ಸಂಜೆ 4.30ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಇವರು ಕುಟುಂಬದವರನ್ನು, ಅಪಾರ ಬಂಧು-ಬಳಗವನ್ನು ಅಗಲಿರುವರು, ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 20.10.2020ನೇ ಮಂಗಳವಾರ ಸ್ವಗ್ರಾಮ ಯು. ಬೇವಿನಹಳ್ಳಿಯಲ್ಲಿ ನೆರವೇರುವುದು ಎಂದು ಕುಟುಂಬದವರು ತಿಳಿಸಿದ್ದಾರೆ.