ದಾವಣಗೆರೆ, ಜು.11- ನಗರದ 15ನೇ ವಾರ್ಡಿನ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ 3ನೇ ಕ್ರಾಸ್ನಲ್ಲಿ ಡ್ರೈನೇಜ್ ಬಾಕ್ಸ್ ಚರಂಡಿಗೆ ಕಾಂಕ್ರೀಟ್ ಹಾಕುತ್ತಿರುವುದು. ತಾವು ಮಾಡಿಕೊಂಡ ಮನವಿಯನ್ನು ಮನ್ನಿಸಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಹಕಾರದಿಂದಾಗಿ ಈ ಕಾಮಗಾರಿಯು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಆರಂಭಗೊಂಡಿದೆ ಎಂದು ವಾರ್ಡಿನ ಸದಸ್ಯರಾದ ಶ್ರೀಮತಿ ಆಶಾ ಉಮೇಶ್ ತಿಳಿಸಿದ್ದಾರೆ.
December 23, 2024