ಪ್ರಮುಖ ಸುದ್ದಿಗಳುದೇವರಬೆಳಕೆರೆ ಪಿಕಪ್ ವ್ಯಾಪ್ತಿಯಲ್ಲಿ ನಾಟಿ ಆರಂಭJuly 14, 2020July 14, 2020By Janathavani0 ದೇವರಬೆಳಕೆರೆ ಪಿಕಪ್ ನೀರಿನ ಆಶ್ರಿತ ದೇವರಬೆಳಕೆರೆ, ಜರೇಕಟ್ಟೆ, ಗುಳದಹಳ್ಳಿ, ಸಂಕ್ಲೀಪುರ ಮತ್ತಿತರೆ ಗ್ರಾಮಗಳ ರೈತರು ಪಂಪ್‍ಸೆಟ್ ನೀರಿನ ಮೂಲಕ ಭತ್ತದ ನಾಟಿ ಮಾಡುವ ಕಾರ್ಯ ಆರಂಭಿಸಿದ್ದಾರೆ. ಇತ್ತ ತುಂಗಭದ್ರಾ ನದಿ ಪಾತ್ರದ ರೈತರೂ ನಾಟಿ ಮಾಡುವ ಸಿದ್ಧತೆಯಲ್ಲಿದ್ದಾರೆ.