ತೋಳಹುಣಸೆ : ಕಲಿಕಾ ಕಿಟ್‌ಗಳ ವಿತರಣೆ

ದಾವಣಗೆರೆ, ಜು.10- ತೋಳಹುಣಸೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ದಾವಣಗೆರೆ ದಕ್ಷಿಣದ ವತಿಯಿಂದ ಮಕ್ಕಳಿಗೆ ಕಲಿಕಾ ಕಿಟ್‌ಗಳನ್ನು ವಿತರಿಸಲಾಯಿತು. ಶಾಸಕರುಗಳಾದ ಎಸ್.ಎ.ರವೀಂದ್ರನಾಥ್‌, ಪ್ರೊ|| ಲಿಂಗಣ್ಣ, ಪ್ರೊ|| ಪರಶುರಾಮ, ಗಜಾನನ ಭೂತೆ, ಅಶೋಕ್‌ ರಾಯಭಾಗಿ, ವಿಶ್ವಜಿತ್ ಜಾಧವ್, ಸುಜಿತ್ ಕುಮಾರ್, ಡಾ|| ರಜಿನಿ, ಅಮೀರಬಾನು ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.

error: Content is protected !!