ದಾವಣಗೆರೆ ವಿನೋಬನಗರ, 4ನೇ ಮೇನ್, 2ನೇ ಕ್ರಾಸ್ ವಾಸಿ, ಎಂ. ಶಿವರಾಮಪ್ಪ ಮೇಸ್ತ್ರಿ (58 ವರ್ಷ) ಅವರು ದಿನಾಂಕ 12.10.2020ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ನಿಧನರಾದರು. ಪತ್ನಿ, ಸಹೋದರ, ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12.10.2020ರ ಸೋಮವಾರ ಸಂಜೆ 5.30 ಕ್ಕೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024