ದಾವಣಗೆರೆ ಸಿಟಿ ಪಿ.ಜೆ. ಬಡಾವಣೆ 7ನೇ ಮುಖ್ಯರಸ್ತೆ ನಿವಾಸಿ, ದಿ|| ಡಿ.ಎಂ. ಸುಬ್ಬರಾವ್ ಇವರ ಮಗನಾದ ಶ್ರೀ ಡಿ.ಎಸ್. ನಾಗರಾಜ್ (ಕ್ಯಾಪ್ ಮಾರ್ಟ್) ಇವರು ದಿನಾಂಕ 10.10.2020ರ ಶನಿವಾರ ಸಂಜೆ 6.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಕ್ಕಳು, ಅಳಿಯ, ಸೊಸೆಯಂದಿರು, ಸಹೋದರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024