ಆಗಸದ ತುಂಬಾ ತುಂಬಿರುವ ಮೋಡಗಳು ಮಳೆ ಸುರಿಸುವುದು ಮರೆಯುವುದಿಲ್ಲ ಎಂಬ ನಂಬಿಕೆಯೊಂದಿಗೆ ಹೊಲವನ್ನು ಅನ್ನದಾತ ಬೆಳೆಗೆ ಸಜ್ಜುಗೊಳಿಸುತ್ತಿದ್ದಾನೆ. ಆವರಗೆರೆ ಬಳಿ ಕಂಡು ಬಂದ ದೃಶ್ಯವಿದು. ಚಾನಲ್ ನೀರು ಅಥವಾ ಕೊಳವೆ ಬಾವಿ ನೀರು ನೆಚ್ಚಿಕೊಂಡು ಮುಂಗಾರು ಹಂಗಾಮಿನ ಬೆಳೆಗೆ ಸಿದ್ಧತೆ ನಡೆಯುತ್ತಿದೆ. ಆದರೆ ಎಲ್ಲದಕ್ಕೂ ಮಳೆಯೇ ಮೂಲ ಅಲ್ಲವೇ ?.
January 10, 2025