ಪ್ರಮುಖ ಸುದ್ದಿಗಳುಸಾಯಿ ಮಂದಿರದಲ್ಲಿ ಗುರು ಪೌರ್ಣಿಮೆJuly 6, 2020January 24, 2023By Janathavani0 ಗುರು ಪೌರ್ಣಿಮೆ ಹಿನ್ನೆಲೆಯಲ್ಲಿ ಭಾನುವಾರ ದಾವಣಗೆರೆ ಎಂಸಿಸಿ ‘ಎ’ ಬ್ಲಾಕ್‌ನ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.