ದಾವಣಗೆರೆ ಕುರುಬರಕೇರಿ, ದುರ್ಗಾಂಬಿಕಾ ದೇವಸ್ಥಾನದ ಹಿಂಭಾಗದ ವಾಸಿ ದಿ|| ಶಿವರುದ್ರಪ್ಪ ಪೂಜಾರ್ ಇವರ ಪುತ್ರ ಜೀವನ್ಕುಮಾರ್ (48) ಅವರು, ದಿನಾಂಕ 07.10.2020ರ ಬುಧವಾರ ಬೆಳಿಗ್ಗೆ 11 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 08.10.2020ರ ಗುರುವಾರ ಬೆಳಿಗ್ಗೆ 11 ಗಂಟೆಗೆ ನಗರದ ಸಾರ್ವಜನಿಕರ ರುದ್ರಭೂಮಿ ಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
July 23, 2024