ಮೈನುದ್ದೀನ್ ಕಾಂಗ್ರೆಸ್ ತರಬೇತುದಾರ

ಮೈನುದ್ದೀನ್ ಕಾಂಗ್ರೆಸ್ ತರಬೇತುದಾರ - Janathavaniದಾವಣಗೆರೆ ಅ.6 – ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಜಿಲ್ಲಾ ವಕ್ತಾರರೂ ಆಗಿರುವ ಹೆಚ್.ಜೆ ಮೈನುದ್ದೀನ್ ಅವರನ್ನು ರಾಷ್ಟ್ರೀಯ ಯುವ ಕಾಂಗ್ರೆಸ್ ತರಬೇತುದಾರರನ್ನಾಗಿ ನೇಮಕ ಮಾಡಲಾಗಿದ್ದು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಉಸ್ತುವಾರಿ ನೀಡಲಾಗಿದೆ.

error: Content is protected !!