ದಾವಣಗೆರೆ ಸರಸ್ವತಿ ನಗರ ವಾಸಿ ಶಾಂತಪ್ಪ ಕೆ. ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ (DYRFO) ಅವರು ದಿನಾಂಕ 4.10.2020ರ ಭಾನುವಾರ ಬೆಳಗಿನ ಜಾವ 3:30ಕ್ಕೆ ದೈವಾಧೀನರಾದರು. ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 4.10.2020ರ ಸಂಜೆ 4 ಗಂಟೆಗೆ ರಾಮನಗರ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025