ಸಂತೇಬೆನ್ನೂರು, ಜೂ.28- ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಹೋರಾಡಿ ಹುತಾತ್ಮ ರಾದ ವೀರ ಯೋಧರಿಗೆ ಸಂತೇಬೆನ್ನೂರಿನ ಚನ್ನಗಿರಿ ಸರ್ಕಲ್‌ನಲ್ಲಿ ದೀಪ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಕೀಲ ಸುಭಾಷ್, ಕೊರೊನಾ ಸ್ವಯಂ ಸೇವಕರಾದ ಆಸೀಫ್ ಖಾನ್, ಜಿ.ಎಸ್. ಶಿವರಾಜ್, ಎಂ. ಸಿದ್ದಪ್ಪ, ಮಹೇಶ್, ಬೀರೇಶ್, ಅರ್ಜುನ್, ಅಮಿತ್, ಶರತ್, ಅಭಿಷೇಕ್, ರಮೇಶ್ ಮತ್ತಿತರರಿದ್ದರು.