ದು…ಬಾರಿ

ಅಬ್ಬಾ, ಆಗಿಬಿಟ್ಟಿದೆ ಪೆಟ್ರೋಲ್
ಡೀಸೆಲ್ ಬಲು ದುಬಾರಿ;
ಆಗದೆ ಇನ್ನೇನು,
ಏರಿಸಿದರೆ ದರ ಬಾರಿ ಬಾರಿ!


ಮಹಾಂತೇಶ ಮಾಗನೂರ, ಬೆಂಗಳೂರು.
9980022155
[email protected]

error: Content is protected !!