ಚಿತ್ರದಲ್ಲಿ ಸುದ್ದಿಡಾ. ಶಶಿಕುಮಾರ್ ಕುಟುಂಬದಿಂದ ಯೋಗJune 22, 2020January 24, 2023By Janathavani0 ದೊಡ್ಡಬಾತಿಯ ತಪೋವನದ ಛೇರ್ಮನ್ ಡಾ. ಶಶಿಕುಮಾರ್ ಮೆಹರ್ವಾಡೆ ಅವರು ಪತ್ನಿ ಶ್ರೀಮತಿ ಜಯಲಕ್ಷ್ಮಿ, ಪುತ್ರರಾದ ಅಭಿಷೇಕ್, ಅಮಿತ್, ಮಗಳು ಅಕ್ಷತಾ ಕುಟುಂಬದೊಂದಿಗೆ ಯೋಗಾಭ್ಯಾಸ ಮಾಡಿದರು.