ದಾವಣಗೆರೆ, ಜೂ.12- ನಗರದ ಬಡಾವಣೆ ಪೊಲೀಸ್ ಠಾಣೆಯ ನೂತನ ಸಬ್ ಇನ್ಸ್ಪೆಕ್ಟರ್ ಅಶ್ವಿನ್ ಕುಮಾರ್ ಅವರನ್ನು ಡಿ.ಎಸ್.ಎಸ್ ಮುಖಂಡ ಟಿ.ಬಸವರಾಜ್, ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್, ಕುಮಾರ್, ಮುಸ್ಲಿಂ ಸಮಾಜದ ಮುಖಂಡ ಖಾಸಿಂಸಾಬ್ ಮುಂತಾದವರು ಶಾಲು ಹೊದಿಸಿ ಸನ್ಮಾನಿಸುವುದರ ಮೂಲಕ ಸ್ವಾಗತಿಸಿದರು.
January 10, 2025