ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದಲ್ಲಿ ಭತ್ತದ ಬೆಳೆ ಇನ್ನೂ ಕಟಾವು ಆಗಿಲ್ಲ. ಬಹಳಷ್ಟು ಕಡೆ ಈಗ ಭತ್ತದ ಕಟಾವು ಜೋರಾಗಿ ನಡೆದಿದೆ. ಇದರ ನಡುವೆ ದೇವರಬೆಳಕೆರೆ ಪಿಕಪ್ ಡ್ಯಾಂನ ನೀರಿನ ಸೌಲಭ್ಯ ಇರುವ ಗುಳದಹಳ್ಳಿ ರೈತರು ಮಳೆಗಾಲದ ಬೆಳೆಗಾಗಿ ಭತ್ತದ ಸಸಿ ಮಡಿ ಬೆಳೆಸಲು ಶುಕ್ರವಾರ ಭತ್ತದ ಬೀಜ ಚೆಲ್ಲಿದರು.
January 27, 2025