ಮೆಕ್ಕೆಜೋಳ ಬಿತ್ತನೆ

ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಭೂಮಿ ಬಿತ್ತನೆಗೆ ಹದವಾಗುತ್ತಿದೆ. ಎಲ್ಲೆಡೆ ಮೆಕ್ಕೆಜೋಳ ಬಿತ್ತನೆ ಆರಂಭವಾಗಿದೆ. ದಾವಣಗೆರೆ ಸಮೀಪದ ರಾಂಪುರದ ಜಮೀನಿನಲ್ಲಿ ಗುರುವಾರ ಬಿತ್ತನೆಯಲ್ಲಿ ನಿರತರಾದ ಕೃಷಿಕರು.

error: Content is protected !!