ಜಿ.ಪಂ.ಗೆ ಲೋಕೇಶ್ವರ ಪ್ರಭಾರ ಅಧ್ಯಕ್ಷ

ದಾವಣಗೆರೆ, ಜೂ.1- ನಲ್ಲೂರು ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೇಶ್ವರ ಇಂದು ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

error: Content is protected !!