ಮಲೆಬೆನ್ನೂರು, ಮೇ 21- ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀ ರಾಜವೀರ ಮದಕರಿ ನಾಯಕರ ಪುಣ್ಯ ಸ್ಮರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಬಳ್ಳಾರಿ ಜಿಲ್ಲೆಯ ಧರ್ಮದರ್ಶಿ ಜಂಬಯ್ಯ, ಕೆ.ಬಿ. ಮಂಜುನಾಥ್ ಮತ್ತು ಭರತ್ ಮುಗದೂರು ಉಪಸ್ಥಿತರಿದ್ದರು.
January 1, 2025