ದಾವಣಗೆರೆ, ಏ.15- ಚನ್ನಗಿರಿ ತಾಲ್ಲೂಕು ದಾಗಿನಕಟ್ಟೆ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಸದಸ್ಯ ಮಂಜುನಾಥ್, ಡಿ.ಆರ್. ರಂಗಸ್ವಾಮಿ, ಎಂ. ನಾಗರಾಜ್, ಕೆ.ಆರ್. ಪ್ರಕಾಶ್, ಟಿ.ಎಸ್. ನಾಗರಾಜ್, ಬಿ.ಜಿ. ಹನುಮಂತ, ಸಿ. ರಾಜನಾಯ್ಕ, ಎ.ಕೆ. ಪರಮೇಶ್ ಸೇರಿದಂತೆ ಇತರರು ಇದ್ದರು.
December 25, 2024