ಹುಂಡೈ ಸ್ಮಾರ್ಟ್ ಕಾರ್ ಕೇರ್ ಕ್ಲಿನಿಕ್

ದಾವಣಗೆರೆ, ಡಿ. 13- ದಾವಣಗೆರೆ, ಚಿತ್ರದುರ್ಗ, ಚನ್ನಗಿರಿಯಲ್ಲಿರುವ ಕೆ.ಜೆ. ಹುಂಡೈ ಕಾರ್ ಷೋರೂಮ್‌ನಲ್ಲಿ ಕಾರ್ ಕೇರ್ ಕ್ಲಿನಿಕ್‌ ನಡೆಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವ್ಯವಸ್ಥಾಪಕ ನಿರ್ದೇಶಕ  ಅಫಕ್ ರಜ್ವಿ ಮಾತನಾಡಿ, ಒಳ್ಳೆಯ ಸರ್ವೀಸ್ ಹಾಗೂ  ಪಾರ್ಟ್ಸ್‌ಗಳ ಮೇಲೆ ಡಿಸ್ಕೌಂಟ್ ಕೂಡ  ಗ್ರಾಹಕರು ಪಡೆಯಬಹುದಾಗಿ ತಿಳಿಸಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗ್ರಾಹಕ ಎಂ. ಮುರುಗೇಂದ್ರಯ್ಯ ಕೆ. ಜೆ. ಹುಂಡೈ ಸರ್ವೀಸ್ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.  ಕಂಪನಿ ಛೇರ್ಮನ್ ಕೆ. ಜಾವೀದ್ ಸಾಬ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!